Tag: Srinivasa Kalyanotsava

spot_imgspot_img

ಭಾರತೀಯ ಧಾರ್ಮಿಕ ಚಿಂತನೆಗಳು ಶ್ರೇಷ್ಠವಾದದ್ದು: ಶ್ರೀನಿವಾಸ ಕಲ್ಯಾಣೋತ್ಸವದಲ್ಲಿ ಲಕ್ಷ್ಮೀನಾರಾಯಣ ಆಸ್ರಣ್ಣ ಆಶೀರ್ವಚನ

ದೇರೆಬೈಲು: ಹಿಂದು ಧರ್ಮವೆಂದರೆ ಜೀವನ ಧರ್ಮ. ಇಂದು ಮನುಷ್ಯನಿಗೆ ಬೇಕಾದ ಭೌತಿಕ ವಸ್ತುಗಳೆಲ್ಲವೂ ಮಾರುಕಟ್ಟೆಯಲ್ಲಿ ದೊರಕುತ್ತದೆ. ಆದರೆ ಅವಶ್ಯವಾಗಿ ಬೇಕಾದ ನೆಮ್ಮದಿ, ಸುಖ, ಶಾಂತಿ ಧಾರ್ಮಿಕ ಆರಾಧನೆಯಲ್ಲಿ ಮಾತ್ರ ಸಿಗಲು ಸಾಧ್ಯ ಎಂದು...