Tag: TRS

spot_imgspot_img

ತೆಲಂಗಾಣದಲ್ಲಿ ಟಿಆರ್ ಎಸ್ ಶಾಸಕರ ಖರೀದಿ ಯತ್ನ: ಹಣದ ಕಂತೆ ಸಹಿತ ಶಂಕಿತ ಬಿಜೆಪಿ ಏಜೆಂಟರ ಬಂಧನ!

ಹೈದರಾಬಾದ್: ತೆಲಂಗಾಣದಲ್ಲಿ ಆಡಳಿತಾರೂಢ ಟಿಆರ್ ಎಸ್ ಶಾಸಕರನ್ನು ಕೋಟಿ ಕೋಟಿ ಹಣದ ಆಮಿಷದೊಂದಿಗೆ ಖರೀದಿಗೆ ಯತ್ನಿಸಿ ವಿಫಲರಾದ ವಿಷಯ ಪೊಲೀಸ್ ಕಾರ್ಯಾಚರಣೆಯ ಮೂಲಕ ಬಯಲಿಗೆ ಬಂದಿದೆ. ಖರೀದಿಗೆ ಯತ್ನಿಸಿದ ಶಂಕಿತ ಬಿಜೆಪಿ ಏಜೆಂಟರನ್ನು...