Tag: Uttarakhand

spot_imgspot_img

ಉತ್ತರಖಾಂಡ್‌ನ ರಿಷಿಕೇಶ್-ಯಮುನೋತ್ರಿ ಹೆದ್ದಾರಿ ಮತ್ತೆ ಕುಸಿತ: ಟ್ರಾಫಿಕ್’ನಲ್ಲಿ ಸಿಲುಕಿಕೊಂಡ 10 ಸಾವಿರಕ್ಕೂ ಹೆಚ್ಚು ಜನ

ಉತ್ತರಾಖಾಂಡ್: ರಸ್ತೆ ಸಂಚಾರಕ್ಕೆ ಪುನರಾರಂಭಗೊಂಡ ಕೆಲವೇ ಗಂಟೆಗಳಲ್ಲಿ ರಸ್ತೆಯ ಒಂದು ಭಾಗವು ಕುಸಿದ ಕಾರಣ ರಿಷಿಕೇಶ-ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿಯನ್ನು ಶುಕ್ರವಾರ ಮತ್ತೆ ಮುಚ್ಚಲಾಗಿದ್ದು ಯಮುನೋತ್ರಿ ದೇವಸ್ಥಾನಕ್ಕೆ ಹೋಗುವ ಹೆದ್ದಾರಿಯ ಭದ್ರತಾ ಗೋಡೆ ಕುಸಿದು...