Tag: Varicose Veins

spot_imgspot_img

ಕಾಲುಗಳ ರಕ್ತನಾಳಗಳ ಊತ ವೆರಿಕೋಸ್ ವೇನ್ಸ್ ಸಮಸ್ಯೆಗೆ ಕಾರಣ ಮತ್ತು ಪರಿಹಾರ

ಸದಾಕಾಲ ಸತತವಾಗಿ ನಿಂತುಕೊಂಡು ಕೆಲಸ ಮಾಡುವುದರಿಂದ ಕಾಲುಗಳಲ್ಲಿನ ರಕ್ತನಾಳಗಳಲ್ಲಿ ಊತ ಕಾಣಿಸುತ್ತದೆ. ಇದನ್ನು ವೈದ್ಯಕೀಯ ಭಾಷೆಯಲ್ಲಿ ವೆರಿಕೋಸ್ ವೆಯ್ನ್ಸ್ ಎಂದು ಕರೆಯುತ್ತಾರೆ. ಕಾಲಿನಲ್ಲಿನ ನರಗಳು ಎದ್ದು ತೋರುವಂತೆ, ಗಂಟು ಗಂಟಾಗಿರುವಂತೆ ಕಂಡುಬರುತ್ತವೆ. ಸದಾ ನಿಂತುಕೊಂಡು...