ಲಿಖ್ಹಿಂಪುರ: ಇಲ್ಲಿ ನಡೆದ ರೈತರ ಹಾಗು ಬಿಜೆಪಿ ಕಾರ್ಯಕರ್ತರ ನಡುವಿನ ಹಿಂಸಾಚಾರದ ಸ್ಥಳ ಪರಿಶೀಲನೆಗೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರನ್ನು 1 ದಿನದವರೆಗೆ ಪಿಎಸಿ ಅತಿಥಿ ಗೃಹದಲ್ಲಿ ಇರಿಸಿದ ಬಳಿಕ...
ಮುಂಬೈ: ಹೆಸರಾಂತ ಬಾಲಿವುಡ್ ನಟ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಡ್ರಗ್ ಕೇಸ್ ಮೇಲೆ ಬಂಧಿತನಾಗಿರುವ ಹಿನ್ನಲೆಯಲ್ಲಿ ಜನರು ಶಾರುಖ್ ಖಾನ್ ಮೇಲೆ ಸೋಶಿಯಲ್ ಮೀಡಿಯಾಗಳಲ್ಲಿ ತೀವ್ರ ಧಾಳಿ ಆರಂಭಿಸಿದ್ದಾರೆ. ಶಾರುಖ್...
ನವದೆಹಲಿ: ಭಾರತ ಸೇರಿದಂತೆ ವಿಶ್ವದ ಹಲವೆಡೆ ಸೋಮವಾರ ಸಂಜೆಯಿಂದ ಮಂಗಳವಾರ ಮುಂಜಾವಿನವರೆಗೆ ಬಹತೇಕ ಬಳಕೆದಾರರ ವಾಟ್ಸಾಪ್, ಫೇಸ್ಬುಕ್, ಇನ್ಸ್ಟಾಗ್ರಾಮ್ ಖಾತೆಗಳು ಸ್ಥಗಿತಗೊಂಡಿದ್ದವು. ವಾಟ್ಸಾಪ್ ನಲ್ಲಿ ಹೊಸ ಸಂದೇಶಗಳನ್ನು ಕಳುಹಿಸಲು ಹಾಗು ಪಡೆದುಕೊಳ್ಳಲು ಸಾಧ್ಯವಾಗದೆ...
ಹೊಸಪೇಟೆ: ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆಯಾಗಿದ್ದ ವಿಜಯನಗರ ನೂತನ ಜಿಲ್ಲೆ ನಾಳೆ (ಒಕ್ಟೋಬರ್ 2) ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಉದ್ಘಾಟನೆಗೊಳ್ಳಲು ಸಜ್ಜಾಗಿದೆ. ಈ ಹಿನ್ನಲೆಯಲ್ಲಿ ಹೊಸಪೇಟೆ ನಗರ ಮದುವನಗಿತ್ತಿಯಂತೆ ಅಲಂಕೃತಗೊಂಡಿದೆ.
ಹೊಸ ಜಿಲ್ಲೆ...
ಬೆಂಗಳೂರು: ದಸರಾ ಹಬ್ಬದ ಬಳಿಕ 1ನೇ ತರಗತಿಯಿಂದ ಶಾಲೆ ಆರಂಭಿಸಲು ಯೋಚಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.
ಈಗಾಗಲೇ ಶಾಲೆಗಳಲ್ಲಿ ಶಾಲಾರಂಭಕ್ಕೆ ತಯಾರಿ ಆರಂಭಿಸಲಾಗಿದ್ದು 1ನೇ ತರಗತಿಯಿಂದ...
ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡಬೇಕಾದ್ದು ಶಿಕ್ಷಣ…..
ಜ್ಞಾನವನ್ನು ಪಡೆದ ವಿಧ್ಯಾರ್ಥಿ ಅದನ್ನು ಸಮಾಜದ ಒಳಿತಿಗಾಗಿ ಬಳಸಬೇಕು,ಆಗಲೇ ಶಿಕ್ಷಣ ಸಾರ್ಥಕತೆ ಪಡೆದುಕೊಳ್ಳುವುದು.
ಆದರೆ ಇಂದಿನ ಶಿಕ್ಷಣ ನಮ್ಮ ಮಕ್ಕಳನ್ನು ನಿಜವಾಗಿಯೂ ಜ್ಞಾನಿಗಳನ್ನಾಗಿ ಮಾಡುತ್ತಿದೆಯೇ ಎಂಬುದನ್ನು ನಾವು ಆಲೋಚಿಸಬೇಕು, ಇಂದಿನ...