ಬೆಂಗಳೂರು: ರಾಜ್ಯದ ಹಣಗಳ ಹಾಗು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದ್ದು ಮೂರೂ ಪಕ್ಷಗಳು ಅಭ್ಯರ್ಥಿ ಆಯ್ಕೆಯ ಕಸರತ್ತಿನಲ್ಲಿ ತೊಡಗಿವೆ. ಎರಡೂ ಕ್ಷೇತ್ರಗಳು ಶಾಸಕರ ನಿಧನದಿಂದ ತೆರವಾಗಿದೆ. ಒಕ್ಟೋಬರ್ 30ರಂದು ಈ ಎರಡೂ...
ಚಂಡೀಗಡ್: ಅಚ್ಚರಿಯ ಬೆಳವಣಿಗೆಯಲ್ಲಿ ಪಂಜಾಬ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನವಜೋತ್ ಸಿಂಗ್ ಸಿದ್ದು ರಾಜೀನಾಮೆ ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬೆನ್ನ ಹಿಂದೆ ಸರಣಿ ಸಭೆ ನಡೆಸಿ ಅವರು ರಾಜೀನಾಮೆ...
ವಾಷಿಂಗ್ಟನ್: ಭಾರತದ ಹಲವು ದೇಗುಲಗಳಿಂದ ಕಳವು ಮಾಡಿ ಅಮೆರಿಕಾಗೆ ಸಾಗಿಸಿ, ಅಲ್ಲಿ ಸೀಜ್ ಮಾಡಲಾಗಿದ್ದ ಹಲವು ಪ್ರಾಚೀನ ವಿಗ್ರಹ ಹಾಗೂ ಕಲಾಕೃತಿಗಳನ್ನು ಅಮೆರಿಕ ನರೇಂದ್ರ ಮೋದಿಯವರ ಭೇಟಿಯ ಸಂದರ್ಭದಲ್ಲಿ ಭಾರತಕ್ಕೆ ಹಸ್ತಾಂತರಿಸಿದೆ.
12ನೇ...
ಕೊಲ್ಕತ್ತಾ: ಭವಾನಿಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರಕ್ಕೆ ಮಮತಾ ಬ್ಯಾನರ್ಜಿ ಧುಮುಕಿದ್ದು ತಾನು ಮುಖ್ಯಮಂತ್ರಿಯಾಗಿ ಮುಂದುವರಿಯಬೇಕಾದರೆ ನಿಮ್ಮ ಪ್ರತಿಯೊಂದು ಮತವೂ ನನಗೇ ಬೀಳಬೇಕು. ಇಲ್ಲವೆಂದಾದರೆ ನಾನು ಮುಖ್ಯಮಂತ್ರಿ ಕುರ್ಚಿಯಲ್ಲಿ ಕೂರಲು ಸಾಧ್ಯವಿಲ್ಲ ಎಂದಿದ್ದಾರೆ.
'ನಿಮ್ಮ...
ಬೆಂಗಳೂರು: ಕೊರೋನದಿಂದ ಗುಣಮುಖರಾದವರಲ್ಲಿ ಕ್ಷಯ ರೋಗ ಕಾಣಿಸಿಕೊಳ್ಳುತ್ತಿದ್ದು ಆತಂಕ ಮೂಡಿಸಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ನಡೆದ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಒಟ್ಟು 225 ಮಂದಿಯಲ್ಲಿ ಕ್ಷಯ ರೋಗ ಕಾಣಿಸಿಕೊಂಡಿದ್ದು...
ಲಕ್ನೋ: ಸರಿಯಾದ ಸಮಯದಲ್ಲಿ ಜನಸಂಖ್ಯಾ ನಿಯಂತ್ರಣ ಕಾಯ್ದೆ ಉತ್ತರ ಪ್ರದೇಶದಲ್ಲಿ ಜಾರಿಗೆ ಬರಲಿದೆ. ಈ ಕಾನೂನಿಗೆ ಹೆಚ್ಚು ದಿನ ಕಾಯುವ ಅಗತ್ಯ ಬರುವುದಿಲ್ಲ ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ.
ಎಲ್ಲವನ್ನೂ ಸರಿಯಾದ...