HomeCoastalನಂತೂರು: ಹಿಂದೂ ಹುಡುಗಿಯೊಡನೆ ಮುಸ್ಲಿಂ ಯುವಕ ಬಸ್ ಪ್ರಯಾಣ, ಯುವಕನಿಗೆ ಸಾರ್ವಜನಿಕ ಮಂಗಳಾರತಿ

ನಂತೂರು: ಹಿಂದೂ ಹುಡುಗಿಯೊಡನೆ ಮುಸ್ಲಿಂ ಯುವಕ ಬಸ್ ಪ್ರಯಾಣ, ಯುವಕನಿಗೆ ಸಾರ್ವಜನಿಕ ಮಂಗಳಾರತಿ

ಮಂಗಳೂರು: ನಿಟ್ಟೆ ಕಾಲೇಜಿಗೆ ಸೇರಿದ ಹಿಂದೂ ವಿದ್ಯಾರ್ಥಿನಿಯೊಂದಿಗೆ ಬಸ್ಸಿನಲ್ಲಿ ಜತೆಯಾಗಿ ಹೋಗುತ್ತಿದ್ದ ಮುಸ್ಲಿಂ ಯುವಕನಿಗೆ ಸಾರ್ವಜನಿಕರಿಂದ ಸರಿಯಾಗಿ ಗೂಸಾ ಬಿದ್ದ ಘಟನೆ ಇಂದು ನಡೆದಿದೆ. ನಿಟ್ಟೆ ಕಾಲೇಜಿನ ಹುಡುಗಿಯೊಂದಿಗೆ ಮುಸ್ಲಿಂ ಯುವಕ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವ ವಿಷಯ ತಿಳಿದ ಹಿಂದೂ ಪರ ಜನರು ಮಂಗಳೂರಿನ ನಂತೂರು ಸರ್ಕಲ್ ನಲ್ಲಿ ಯುವಕನನ್ನು ಹಿಡಿದು ಸರಿಯಾಗಿ ಥಳಿಸಿದ್ದಾರೆ.

ಲವ್‌ ಜಿಹಾದ್‌ ಪ್ರಕರಣಗಳು ಹಲವೆಡೆ ನಡೆದು ಹಿಂದೂ ಹುಡುಗಿಯರ ದಾರುಣ ಅಂತ್ಯ ಅಥವಾ ಜೀವನ ನರಕವಾಗಿರುವ ಸುದ್ದಿಗಳು ಮೇಲಿಂದ ಮೇಲೆ ಬರುತ್ತಿದ್ದರೂ ಹುಡುಗಿಯರಿಗೆ ಬುದ್ದಿ ಬಂದಿರುವಂತೆ ಕಾಣುತ್ತಿಲ್ಲ ಎಂದು ಸಾರ್ವಜನಿಕರೊಬ್ಬರು ಮಾತನಾಡಿದರು.

ಸುದ್ದಿಯನ್ನು ನೇರವಾಗಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ ನಮ್ಮ ವಾಟ್ಸಾಪ್ ಗುಂಪು ಸೇರಿರಿ:
https://chat.whatsapp.com/DI9IChQqUYvJCGBVIqBvwL

RELATED ARTICLES

LEAVE A REPLY

Please enter your comment!
Please enter your name here

ಪ್ರಮುಖ ಸುದ್ದಿಗಳು

Recent Comments