
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಉತ್ಪನ್ನಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಿದ್ದು, ಇನ್ನು ಕೆಲವು ಉತ್ಪನ್ನಗಳ ಸುಂಕವನ್ನು ಹೆಚ್ಚಿಸಿದ್ದಾರೆ. ಆದರೆ ಆದಾಯ ತೆರಿಗೆ ಸ್ಲ್ಯಾಬ್ ನಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಬಜೆಟಿನಿಂದಾಗಿ ಅಗ್ಗವಾಗಲಿರುವ ವಸ್ತುಗಳು:
ಚಿನ್ನ ಹಾಗು ವಜ್ರಾಭರಣ
ಕೃಷಿ ಯಂತ್ರೋಪಕರಣಗಳು
ಮೊಬೈಲ್ ಫೋನ್
ಮೊಬೈಲ್ ಫೋನ್ ಚಾರ್ಜರ್
ಎಲೆಕ್ಟ್ರಾನಿಕ್ಸ್ ವಸ್ತುಗಳು
ಬಟ್ಟೆ
ವಿದೇಶದಿಂದ ಆಮದಾಗುವ ಮೆಂತೆ ಎಣ್ಣೆ
ಚಪ್ಪಲಿ ಹಾಗು ಚರ್ಮದ ಉತ್ಪನ್ನಗಳು
ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಕಾದ ರಾಸಾಯನಿಕಗಳ ಮೇಲಿನ ಕಸ್ಟಮ್ ಡ್ಯೂಟಿ ಇಳಿಕೆ
ಸ್ಟೀಲ್ ಸ್ಟ್ರಾಪ್ ಮೇಲಿನ ರಿಯಾಯಿತಿ ಕಸ್ಟಮ್ಸ್ ಸುಂಕ
ವಿದೇಶಿ ಯಂತ್ರಗಳು
ಯಾವುದು ತುಟ್ಟಿ?:
ಡಿಜಿಟಲ್ ಕರೆನ್ಸಿ ಮೇಲಿನ ಹೂಡಿಕೆ
ಆಮದುಮಾಡಿಕೊಳ್ಳಲಾಗುವ ವಸ್ತುಗಳು
ಕೊಡೆ
ಬ್ಲೆಂಡಿಂಗ್ ರಹಿತ ಇಂಧನ
ಅನುಕರಣೆ ಆಭರಣಗಳು
ಸೌರ ಬ್ಯಾಟರಿಗಳು
ಹೆಡ್ ಫೋನುಗಳು
ಧ್ವನಿವರ್ಧಕಗಳು
ಎಲೆಕ್ಟ್ರಾನಿಕ್ ಆಟಿಕೆಗಳು












































