Tag: Mangalore news

spot_imgspot_img

ಬಿಲ್ಲವ ಸಂಪ್ರದಾಯದಂತೆ ಪ್ರವೀಣ್ ನೆಟ್ಟಾರು ಅಂತ್ಯ ಸಂಸ್ಕಾರ: ಎಲ್ಲೆಡೆ ಬಿಜೆಪಿ ಮೇಲೆ ಆಕ್ರೋಶ, ಪಧಾಧಿಕಾರಿಗಳ ರಾಜೀನಾಮೆ ಪರ್ವ

ಬೆಳ್ಳಾರೆ/ ಸುಳ್ಯ: ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಸುಳ್ಯದ ಬೆಳ್ಳಾರೆ ನಿವಾಸಿ ಪ್ರವೀಣ್ ನೆಟ್ಟಾರು ಅವರ ಅಂತ್ಯ ಸಂಸ್ಕಾರ ಹುಟ್ಟೂರಲ್ಲಿ ಜರಗಿದ್ದು ಬಿಲ್ಲವ ಸಂಪ್ರದಾಯದಂತೆ ವಿಧಿ ವಿಧಾನ ನಡೆಸಲಾಗಿದೆ. ಮೃತ...

ಸುಳ್ಯ: ಬಿಜೆಪಿ ಯುವ ನಾಯಕನ ಮೇಲೆ ಮಾರಕಾಸ್ತ್ರಗಳಿಂದ ಧಾಳಿ ಮಾಡಿ ಕೊಲೆ, ಮಸೂದ್ ಸಾವಿಗೆ ಪ್ರತಿಕಾರ ಶಂಕೆ

ಸುಳ್ಯ: ಕೇರಳ ಮೂಲದ ಮಸೂದ್ ಎಂಬಾತನ ಮೇಲೆ ಬೆಳ್ಳಾರೆಯಲ್ಲಿ ಹಲ್ಲೆ ಮಾಡಿ ನಂತರ ಆಸ್ಪತ್ರೆಯಲ್ಲಿ ಸಾವಿಗೀಡಾದ ಪ್ರಕರಣ ಮಾಸುವ ಮುನ್ನವೇ ಬೆಳ್ಳಾರೆ ಮತ್ತೊಂದು ಕೊಲೆಗೆ ಸಾಕ್ಷಿಯಾಗಿದೆ. ಮಂಗಳವಾರ ರಾತ್ರಿ ಬೆಳ್ಳಾರೆ ನೆಟ್ಟಾರು ನಿವಾಸಿ...

ರಸ್ತೆ ಕುಸಿತ: ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟ್ ರಸ್ತೆಯಲ್ಲಿ ಪ್ರಯಾಣ ನಿಷೇಧ

ಸಕಲೇಶಪುರ: ಮಂಗಳೂರು ಬೆಂಗಳೂರು ಸಂಪರ್ಕ ರಸ್ತೆಯ ಸಕಲೇಶಪುರದ ಬಳಿ ಶಿರಡಿ ಘಾಟ್ ರಸ್ತೆ ಕುಸಿದಿದ್ದು ಎಲ್ಲ ರೀತಿಯ ವಾಹನ ಸಂಚಾರವನ್ನು ನಿಷೇಧಿಸಿ ಹಾಸನ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಕಳೆದ ಎರಡು ದಿನದ ಹಿಂದೆ ದೋಣಿಗಲ್...

ಮಂಗಳೂರು: 518ಕ್ಕೂ ಅಧಿಕ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ, ಪೊಲೀಸರಿಂದ ವಿಚಾರಣೆ

ಮಂಗಳೂರು: ರಾಜ್ಯದ ಗೃಹ ಸಚಿವ ಆರಗ ಜ್ಞಾನೇಂದ್ರರ ಆದೇಶದನ್ವಯ ಮಂಗಳೂರು ಪೊಲೀಸರು ಜಿಲ್ಲೆಯಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಆಘಾತಕಾರಿ ಬೆಳವಣಿಗೆಯಲ್ಲಿ ಸರಿಯಾದ ದಾಖಲೆಗಳಿಲ್ಲದ ವಿದೇಶಿ ವಲಸಿಗರೆಂದು ಪರಿಗಣಿಸಲ್ಪಟ್ಟ (ಬಾಂಗ್ಲಾ...

ಅಕ್ರಮ ಗೋ ಮಾಂಸ ಸಾಗಾಟ: ಮಂಗಳೂರು ತಲಪಾಡಿಯಲ್ಲಿ 200 ಕೆಜಿ ಮಾಂಸ, ಕಾರು ಸಹಿತ ಇಬ್ಬರು ಅರೆಸ್ಟ್

ಮಂಗಳೂರು: ಕೇರಳದಿಂದ ಮಂಗಳೂರಿಗೆ ಓಮಿನಿ ಕಾರಿನಲ್ಲಿ ಅಕ್ರಮವಾಗಿ ಗೋಮಾಂಸವನ್ನು ಸಾಗಿಸುತ್ತಿದ್ದ ಇಬ್ಬರು ಖದೀಮರನ್ನು ತಲಪಾಡಿಯಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 200 ಕೆಜಿಯಷ್ಟು ಮಾಂಸ, ಓಮಿನಿ ಕಾರನ್ನು ವ್ಹಶಪಡಿಸಿಕೊಳ್ಳಲಾಗಿದೆ. ಕೇರಳ ಉಪ್ಪಳದ ಮೂಸೋಡಿ ಅಡಕ...

ಕೊಟ್ಟಾರವತಿ, ಪಡೀಲ್’ನಾಶಿನಿ ಹೊಸ ನದಿಗಳ ಉದಯ: ಒಂದೇ ಮಳೆಗೆ ಬೆತ್ತಲಾಯಿತು ಸ್ಮಾರ್ಟ್ ಸಿಟಿ ಮಂಗಳೂರು

ಮಂಗಳೂರು: ಇಂದು ರಾತ್ರಿಯಿಂದ ಸುರಿದ ಒಂದೇ ಮಳೆಗೆ ಸ್ಮಾರ್ಟ್ ಸಿಟಿ ಮಂಗಳೂರು ಮುಳುಗಡೆಯಾಗುವ ಮೂಲಕ ಸ್ಥಳೀಯ ಶಾಸಕ, ಸಂಸದ ಸೇರಿ ಜನಪ್ರತಿನಿಧಿಗಳನ್ನು ಬೆತ್ತಲಾಗಿಸಿದೆ. ನಗರದ ಹಲವು ಪ್ರದೇಶಗಳು, ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಗಿದ್ದು...