Tag: Mangalore news

spot_imgspot_img

ನಂತೂರು: ಹಿಂದೂ ಹುಡುಗಿಯೊಡನೆ ಮುಸ್ಲಿಂ ಯುವಕ ಬಸ್ ಪ್ರಯಾಣ, ಯುವಕನಿಗೆ ಸಾರ್ವಜನಿಕ ಮಂಗಳಾರತಿ

ಮಂಗಳೂರು: ನಿಟ್ಟೆ ಕಾಲೇಜಿಗೆ ಸೇರಿದ ಹಿಂದೂ ವಿದ್ಯಾರ್ಥಿನಿಯೊಂದಿಗೆ ಬಸ್ಸಿನಲ್ಲಿ ಜತೆಯಾಗಿ ಹೋಗುತ್ತಿದ್ದ ಮುಸ್ಲಿಂ ಯುವಕನಿಗೆ ಸಾರ್ವಜನಿಕರಿಂದ ಸರಿಯಾಗಿ ಗೂಸಾ ಬಿದ್ದ ಘಟನೆ ಇಂದು ನಡೆದಿದೆ. ನಿಟ್ಟೆ ಕಾಲೇಜಿನ ಹುಡುಗಿಯೊಂದಿಗೆ ಮುಸ್ಲಿಂ ಯುವಕ ಬಸ್ಸಿನಲ್ಲಿ...

ಕುಕ್ಕರ್ ಬಾಂಬ್ ಇಟ್ಟು 50 ಶೇಕಡಾ ಕುಕ್ ಆದ ಉಗ್ರ ಶಾರಿಕ್: ಕುಟುಂಬಸ್ಥರಿಂದ ಗುರುತು ಪತ್ತೆ

ಮಂಗಳೂರು: ಮಂಗಳೂರಿನ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆ ಬಳಿ ಆಟೋದಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದಲ್ಲಿ ಗಾಯಗೊಂಡಿರುವ ಉಗ್ರನನ್ನು ಶಾರಿಕ್ ಎಂದು ಗುರುತಿಸಲಾಗಿದೆ.  ಇಂದು ಶಾರೀಕ್‌‌ನ ಕುಟುಂಬಸ್ಥರು ಶಿವಮೊಗ್ಗದಿಂದ ಮಂಗಳೂರಿನ ಆಸ್ಪತ್ರೆಗೆ ಆಗಮಿಸಿ ಆತನ...

ಮಂಗಳೂರು ಆಟೋ ಸ್ಫೋಟ ಉಗ್ರ ಕೃತ್ಯ: ಕುಕ್ಕರ್ ನಲ್ಲಿ ಟೈಮ್ ಬಾಂಬ್, ಟಾರ್ಗೆಟ್ ಸಿಎಂ ಶಂಕೆ, ಹೈ ಅಲರ್ಟ್

ಮಂಗಳೂರು: ಮಂಗಳೂರು ಆಟೋ ಸ್ಫೋಟ ಪ್ರಕರಣ ರೋಚಕ ತಿರುವು ಪಡೆದಿದ್ದು ಇದೊಂದು ಉಗ್ರ ಕೃತ್ಯ ಎಂದು ದೃಢಪಟ್ಟಿದೆ. ಇಂದು ಬೆಳಗ್ಗೆ ಡಿಜಿಪಿ ಪ್ರವೀಣ್ ಸೂದ್ ಅವರು ಉಗ್ರ ಕೃತ್ಯ ಎಂದು ಸ್ಪಷ್ಟ ಪಡಿಸಿದ್ದು,...

ಮಂಗಳೂರು: ನಾಗುರಿ ಕಪಿತಾನಿಯೊ ಬಳಿ ಚಲಿಸುತ್ತಿದ್ದಆಟೋರಿಕ್ಷಾದಲ್ಲಿ ನಿಗೂಢ ಸ್ಫೋಟ, ಇಬ್ಬರು ಗಂಭೀರ

ಮಂಗಳೂರು : ಮಂಗಳೂರು ನಗರದ ಪಂಪವೆಲ್ ಕಂಕನಾಡಿ ಸಮೀಪದ ಕಪಿತಾನಿಯೋ ಶಾಲೆ ಬಳಿ ಚಲಿಸುತ್ತಿದ್ದ ಆಟೋ ರಿಕ್ಷಾ ಒಂದರಲ್ಲಿ ಅನುಮಾನಾಸ್ಪದ ಸ್ಪೋಟ ಸಂಭವಿಸಿದ್ದು, ಸ್ಫೋಟದಿಂದಾಗಿ ರಿಕ್ಷಾ ಚಾಲಕ ಹಾಗು ಪ್ರಯಾಣಿಕ ಇಬ್ಬರೂ ಗಾಯಗೊಂಡಿದ್ದಾರೆ. ಇಂದು...

ಇಂದು ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಅನಾವರಣ: ಯಾರು ಈ ಧೀರೋತ್ತಮ ವೀರ?

1857ರಲ್ಲಿ ಭಾರತದ ಮೊದಲ ಸ್ವತಂತ್ರ ಸಂಗ್ರಾಮ ಎಂದೇ ಪರಿಗಣಿಸಲ್ಪಟ್ಟ ಹೋರಾಟ ನಡೆಯುವುದಕ್ಕೂ ಮೊದಲೇ ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಕೆನರಾ ಪ್ರಾಂತ್ಯ) 1837ರಲ್ಲಿಯೇ ಬ್ರಿಟಿಷರ ವಿರುದ್ಧ ಸಾಮೂಹಿಕ ಶಸ್ತ್ರಸಜ್ಜಿತ ಹೋರಾಟ ನಡೆದಿತ್ತು ಅನ್ನುವುದು...

ಉಡುಪಿ-ಉಚ್ಚಿಲ: ಟಿಪ್ಪರ್‌ ಬೈಕ್ ಆಕ್ಸಿಡೆಂಟ್, ವಿವಾಹ ನಿಶ್ಚಿತಾರ್ಥವಾಗಿದ್ದ ಯುವತಿ ಬಲಿ

ಉಡುಪಿ: ಟಿಪ್ಪರ್‌ ಲಾರಿ ಹಾಗು ಮೋಟಾರು ಬೈಕ್‌ ಮಧ್ಯೆ ನಡುವೆ ನಡೆದ ಭೀಕರ ಅಪಘಾತದಲ್ಲಿ ಬೈಕಿನಲ್ಲಿದ್ದ ಸಹಸವಾರೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಉಡುಪಿ ಕಾಪುವಿನ ಉಚ್ಚಿಲದಲ್ಲಿ...