ತುಳು ಚಿತ್ರರಂಗಕ್ಕೆ ಸಂಗೀತ ನಿರ್ದೇಶಕ ಮನೋಮೂರ್ತಿ, ಬಿ.ಜಯಶ್ರೀ ಎಂಟ್ರಿ: ಯಾವುದು ಆ ಸಿನೆಮಾ

Date:

Share post:

ಮಂಗಳೂರು: ಸಂಗೀತ ನಿರ್ದೇಶಕ ಮನೋಮೂರ್ತಿ ಯಾರಿಗೆ ಗೊತ್ತಿಲ್ಲ ಹೇಳಿ. ಮುಂಗಾರು ಮಳೆಯಂತಹ ಸಾರ್ವಕಾಲಿಕ ಅದ್ಭುತ ಆಲ್ಬಮ್ ಅನ್ನು ನೀಡಿದ ಈ ಸಂಗೀತ ಮಾಂತ್ರಿಕ ಇದೀಗ ಸದ್ದಿಲ್ಲದೇ ತುಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಜತೆಗೆ ಹಿರಿಯ ರಂಗಕರ್ಮಿ, ಗಾಯಕಿ ಬಿ. ಜಯಶ್ರೀ ಕೂಡ ತುಳು ಸಿನೆಮಾಗೆ ಪಾದಾರ್ಪಣೆಗೈಯುತ್ತಿದ್ದಾರೆ.

ಈ ಎರಡೂ ಪ್ರತಿಭೆಗಳನ್ನು ಕೋಸ್ಟಲ್ ವುಡ್ ಗೆ ಕರೆ ತರುತ್ತಿರುವವರು ಪ್ರತಿಭಾನ್ವಿತ ನಿರ್ದೇಶಕ ವೀರೇಂದ್ರ ಶೆಟ್ಟಿ. ಈ ಇಬ್ಬರು ದೈತ್ಯರು ಭಾಗವಾಗಿರುವ ಸಿನೆಮಾ “ಮಗನೇ ಮಹಿಷ”

ಈಗಾಗಲೇ ಮಗನೆ ಮಹಿಷ ಕಳೆದ ವಾರ ಬಿಡುಗಡೆ ಮಾಡಿದ ತನ್ನ ಫಸ್ಟ್ ಲುಕ್ ಪೋಸ್ಟರಿನಿಂದ ಭಾರೀ ನಿರೀಕ್ಷೆ ಹುಟ್ಟು ಹಾಕಿದ್ದು ಈ ವಾರ ಮನೋಮೂರ್ತಿ ಅವರು ಚಿತ್ರಕ್ಕೆ ಸಂಗೀತ ನೀಡಿರುವುದನ್ನು ರಿವೀಲ್ ಮಾಡಿದೆ. ಜತೆಗೆ ಬಿ ಜಯಶ್ರೀ ಅವರ ಅದ್ಭುತ ಕಂಠ ‘ಮಗನೆ ಮಹಿಷ’ ಪಾಲಿಗೆ ಒದಗಿ ಬಂದಿದೆ. ಈ ಮೂಲಕ ‘ಮಗನೆ ಮಹಿಷ’ ಮತ್ತಷ್ಟು ನಿರೀಕ್ಷೆಯನ್ನು ಹೆಚ್ಚು ಮಾಡಿದೆ.

LEAVE A REPLY

Please enter your comment!
Please enter your name here

spot_img

Related articles

Discover these Waterproof and Rugged Smartphones that Go on Sale

I actually first read this as alkalizing meaning effecting pH level, and I was like, OK I guess...

New Soundboard Review: Pricing is Not Always the Only Criteria

I actually first read this as alkalizing meaning effecting pH level, and I was like, OK I guess...

Computers Climb the List of the Top Gadgets in Forbes Magazine

I actually first read this as alkalizing meaning effecting pH level, and I was like, OK I guess...

Technology Will Help Keep Your Smartphone from Becoming Obsolete

I actually first read this as alkalizing meaning effecting pH level, and I was like, OK I guess...