Tag: Mangalore news

spot_imgspot_img

ದಕ್ಷಿಣ ಕನ್ನಡಕ್ಕೆ ಹೊಸ ಜಿಲ್ಲಾಧಿಕಾರಿ: ಐಎಎಸ್ ರವಿಕುಮಾರ್ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಹೊಸ ಜಿಲ್ಲಾಧಿಕಾರಿಯನ್ನು ನೇಮಿಸಿ ರಾಜ್ಯ ಸರಕಾರ ಸೋಮವಾರ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ರವಿಕುಮಾರ್ ಅವರು ನೂತನ ಡಿಸಿಯಾಗಲಿದ್ದಾರೆ. ಹಿಂದಿನ ಡಿಸಿ ಕೆವಿ ರಾಜೇಂದ್ರ ಅವರ ವರ್ಗಾವಣೆ ನಂತರ...

ಬಂಟ್ವಾಳ: ಎಸ್‌ಡಿಪಿಐ ಹಾಕಿದ್ದ  ಕನ್ನಡ  ರಾಜ್ಯೋತ್ಸವ  ಬ್ಯಾನರ್ ಚೂರು  ಚೂರು 

ಬಂಟ್ವಾಳ: ನಿಷೇಧಿತ  ಪಿಎಫ್ಐ ಸಂಘಟನೆಯ  ರಾಜಕೀಯ  ಮುಖವಾಣಿ ಎಸ್‌ಡಿಪಿಐ ಪಕ್ಷ  ಕನ್ನಡ ರಾಜ್ಯೋತ್ಸವಕ್ಕೆ ಶುಭಾಶಯಗಳನ್ನು ಕೋರಿ ಹಾಕಿದ್ದ ಬ್ಯಾನರ್‌ನ್ನು ದುಷ್ಕರ್ಮಿಗಳು ಹರಿದ ಘಟನೆ ಬಂಟ್ವಾಳದ ಬಿ.ಸಿರೋಡಿನ ಕೈಕಂಬದಲ್ಲಿ ನಡೆದಿದೆ. ಬಿಸಿರೋಡಿನಲ್ಲಿ ನಿನ್ನೆ ರಾತ್ರಿ ಹಾಕಲಾಗಿದ್ದ...

ಮಂಗಳೂರು: ಕುಡಿದ ಮತ್ತಿನಲ್ಲಿ ಕಾರು ಚಾಲನೆ, ಕಾರು ಗುದ್ದಿದ ರಭಸಕ್ಕೆ ಅಪಾರ್ಟ್ಮೆಂಟ್ ಕಂಪೌಂಡ್ ವಾಲ್ ಪುಡಿ ಪುಡಿ

ಮಂಗಳೂರು: ಕುಡಿದ ಮತ್ತಿನಲ್ಲಿ ವೇಗವಾಗಿ ಹಾಗು ಅಜಾರೂಕತೆಯಿಂದ ಕಾರು ಚಲಾಯಿಸಿ ನಿಯಂತ್ರಣ ಕಳೆದುಕೊಂಡ ಕಾರು ಅಪಾರ್ಟ್ಮೆಂಟ್ ಒಂದರ ಕಂಪೌಂಡ್ ಗೋಡೆಗೆ ಗುದ್ದಿ ಸಂಪೂರ್ಣ ಕಂಪೌಂಡ್ ಗೋಡೆ ಕುಸಿದು ಬಿದ್ದ ಘಟನೆ ಮಂಗಳೂರಿನ ಉರ್ವಾ...

ಮಂಗಳೂರು ಬೆಂಗ್ರೆ: ರಾಕೆಟ್ ಪಟಾಕಿಯ ಕಿಡಿಗೆ ಹೊತ್ತಿ ಉರಿಯಿತು 3 ಬೋಟುಗಳು

ಮಂಗಳೂರು: ದೀಪಾವಳಿ ಸಂದರ್ಭ ಹಚ್ಚಿದ ರಾಕೆಟ್ ಪಟಾಕಿಯ ಕಿಡಿಗೆ ನದಿ ತೀರದಲ್ಲಿ ಲಂಗರು ಹಾಕಿದ್ದ 3 ಬೋಟುಗಳು ಬೆಂಕಿಗಾಹುತಿಯಾದ ಘಟನೆ ಮಂಗಳೂರಿನ ಬೆಂಗ್ರೆಯಲ್ಲಿ ನಡೆದಿದೆ. ಮೂರು ಬೋಟುಗಳು ಭಾಗಶಃ ಹೊತ್ತಿ ಉರಿದಿದ್ದು ಕೋಟ್ಯಂತರ...

ಮಂಗಳೂರು: ತಪ್ಪಿಸಲೆತ್ನಿಸಿದ ಕೊಲೆಯತ್ನ ಆರೋಪಿ ಮುಸ್ತಾಕ್ ಮೇಲೆ ಪೊಲೀಸ್ ಫೈರಿಂಗ್

ಮಂಗಳೂರು: ಕೊಲೆಯತ್ನ ಪ್ರಕರಣದಲ್ಲಿ ಆರೋಪಿ ಆಗಿದ್ದ ಮುಸ್ತಾಕ್ ಸ್ಥಳ ಪರಿಶೀಲನೆ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದರ್ಭ ಆತನ ಕಾಲಿಗೆ ಪೊಲೀಸ್ ಫೈರಿಂಗ್ ಮಾಡಿದ ಘಟನೆ ಮಂಗಳೂರಿನ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಗಸ್ಟ್ 19ರಂದು...

ಸೆಪ್ಟೆಂಬರ್ 2ರಂದು ಮಂಗಳೂರಿಗೆ ಪ್ರಧಾನಿ ಮೋದಿ: ಸಾಗರಮಾಲ ಯೋಜನೆಗೆ ಚಾಲನೆ

ಮಂಗಳೂರು: ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿಯವರು ಕಡಲನಗರಿ ಮಂಗಳೂರಿಗೆ ಬರಲಿದ್ದು ಸೆಪ್ಟೆಂಬರ್ 2ರಂದು ಸಾಗರಮಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ನವಮಂಗಳೂರು ಬಂದರಿನಲ್ಲಿ ಸಾಗರಮಾಲ ಯೋಜನೆಯ ಚಲನ ಕಾರ್ಯಕ್ರಮ ನಡೆಯಲಿದೆ. ಸಾಗರಮಾಲಾ ಕಾರ್ಯಕ್ರಮದ ಬಳಿಕ...