Tag: Mangalore news

spot_imgspot_img

ಮಂಗಳೂರು ಬಿಜೆಪಿ ಮುಖಂಡನಿಗೆ ಹನಿ ಟ್ರ್ಯಾಪ್ ಮಾಡಿ 50 ಲಕ್ಷ ಲೂಟಿ: ಆರೋಪಿ ಸಲ್ಮಾ ಭಾನು ಬಂಧನ

ಮಂಗಳೂರು: ಮಂಡ್ಯದಲ್ಲಿ ಚಿನ್ನದ ವ್ಯಾಪಾರ ನಡೆಸುತ್ತಿರುವ, ಮಂಗಳೂರಿನ ಬಿಜೆಪಿ ಮುಖಂಡರೂ ಆಗಿರುವ ಜಗನ್ನಾಥ್ ಶೆಟ್ಟಿ ಎಂಬವರಿಗೆ ಹನಿ ಟ್ರ್ಯಾಪ್ ಮಾಡಿ 50 ಲಕ್ಷ ಲೂಟಿ ಮಾಡಿದ ಆರೋಪದಲ್ಲಿ ಆರೋಪಿ ಸಲ್ಮಾ ಭಾನು ಬಂಧನವಾಗಿದ್ದು...

ಮಂಗಳೂರು ವಿಮಾನ ನಿಲ್ದಾಣದಲ್ಲಿ 11.78 ಲಕ್ಷ ಮೌಲ್ಯದ ಚಿನ್ನ ವಶ

ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪುರುಷ ಪ್ರಯಾಣಿಕನಿಂದ 11,78,240 ರೂಪಾಯಿ ಮೌಲ್ಯದ 24 ಕ್ಯಾರೆಟ್ ಶುದ್ಧತೆಯ 224 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ಭಟ್ಕಳ ಮೂಲದ ವ್ಯಕ್ತಿ ಬುಧವಾರ ಸ್ಪೈಸ್‌ಜೆಟ್ ವಿಮಾನದ ಮೂಲಕ...

ಸುರತ್ಕಲ್ ಬೀಚ್: ಬಾಯ್ ಫ್ರೆಂಡ್’ನನ್ನು ಓಡಿಸಿ ಹುಡುಗಿಯ ಮೇಲೆ ಲೈಂಗಿಕ ಶೋಷಣೆ, ಬ್ಲಾಕ್ ಮೇಲ್; ಲಾರಿ ಚಾಲಕ ಮುನಾಜ್ ಅಹ್ಮದ್ ಬಂಧನ

ಮಂಗಳೂರು: ಮಂಗಳೂರಿನ ಸುರತ್ಕಲ್ ಬಳಿಯ ಎನ್ಐಟಿಕೆ ಬೀಚ್ ಬಳಿ ವಿಹಾರಕ್ಕೆಂದು ಬಂದಿದ್ದ ಜೋಡಿಯನ್ನು ಬೆದರಿಸಿ ಹುಡುಗನನ್ನು ಓದಿಸಿ ಹುಡುಗಿಯ ಮೇಲೆ ಲೈಂಗಿಕ ಶೋಷಣೆ ಮಾಡಿ, ಅದರ ವಿಡಿಯೋ ಮೂಲಕ ಬ್ಲಾಕ್ ಮೇಲ್ ಮಾಡುತ್ತಿದ್ದ...

ಕಾಸರಗೋಡು: ಮನೆಯ ಟೆರೇಸ್ ಮೇಲೆ ಗಾಂಜಾ ಕೃಷಿ ಮಾಡಿದ ಖದೀಮ ನಜೀಬ್ ಅರೆಸ್ಟ್

ಕುಂಬಳೆ: ತಾನು ವಾಸವಿರುವ ಮನೆಯ ಟೆರೇಸ್ ಮೇಲೆ ಬಾಟಲ್ ಹಾಗು ಇನ್ನಿತರ ಸಾಧನಗಳನ್ನು ಬಳಸಿ ಮಣ್ಣು ತುಂಬಿಸಿ ಗಾಂಜಾ ಕೃಷಿ ಮಾಡಿದ ಖದೀಮ ಕೃಷಿಕನನ್ನು ಕಾಸರಗೋಡಿನ ಕುಂಬಳೆಯಲ್ಲಿ ಬಂಧಿಸಲಾಗಿದೆ. ಈತ ಮಂಗಳೂರಿನ ಕಾಲೇಜು...

ಕಾಪು ಭಜರಂಗದಳ ಮುಖಂಡನ ಮನೆಗೆ ಬಂದು ಮಾತನಾಡಲಿಕ್ಕಿದೆ ಎಂದು ಕರೆದ ಅಪರಿಚಿತ ಮುಸ್ಲಿಮರು: ಕೇಸು ದಾಖಲು

ಕಾಪು/ಉಡುಪಿ: ಕಾಪು ಭಜರಂಗದಳ ಪ್ರಖಂಡ ಸಂಚಾಲಕ ಸುಧೀರ್ ಸೋನು ಅವರ ಮನೆಗೆ ಇಂದು ಬೆಳಗ್ಗೆ ಆಗಮಿಸಿದ ಮುಸ್ಲಿಂ ಆಗಂತುಕರು ಸುಧೀರ್ ಅವರನ್ನು ಹೊರಗೆ ಕರೆದ ಘಟನೆ ನಡೆದಿದೆ. ಬೆಳಗ್ಗೆ ೧೧ ಗಂಟೆ ಸುಮಾರಿಗೆ...

ಬಲಿಪುನಿ ಓಡೆಗ್ ಯಾ ಓ ನಳಿನ್: ಕಾರ್ಯಕರ್ತರ ಆವಾಜಿಗೆ ಬಿಜೆಪಿ ರಾಜ್ಯಾಧ್ಯಕ್ಷ ಎಸ್ಕೇಪ್ ಆಗುವ ವಿಡೀಯೋ ವೈರಲ್

ಸುಳ್ಯ: ಬಿಜೆಪಿ ಯುವ ಮೋರ್ಚಾ ನಾಯಕ ಪ್ರವೀಣ್ ನೆಟ್ಟಾರು ಪಾರ್ಥಿವ ಶರೀರದ ಅಂತಿಮ ಯಾತ್ರೆಯ ಸಂದರ್ಭ ಆಕ್ರೋಶಿತ ಕಾರ್ಯಕರ್ತರು ಸ್ಥಳೀಯ ಸಂಸದ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರನ್ನು ಅಲುಗಾಡಿಸಿ ಉರುಳಿಸಲು...